ಸ್ಟೀಲ್ ಬ್ರಿಡ್ಜ್ ಉದ್ಘಾಟನೆಗೆ ಮತ್ತೆ ವಿಘ್ನ | Steel Bridge | Bengaluru | Public TV

2022-08-10 0

ರಾಜ್ಯದ ಮೊದಲ ಸ್ಟೀಲ್ ಬ್ರಿಡ್ಜ್‍ಗೆ ಆದ್ಯಾಕೋ ಏನೋ ಓಪನ್ ಆಗುವ ಭಾಗ್ಯವೇ ಸಿಗುತ್ತಿಲ್ಲ. ಇದೇ ಆಗಸ್ಟ್ 15ರ ಸ್ವಾತಂತ್ರೋತ್ಸವಕ್ಕೆ ಉದ್ಘಾಟನೆಗೊಳ್ಳಬೇಕಿದ್ದ ಶಿವಾನಂದ ಸರ್ಕಲ್ ಬಳಿಯ ಉಕ್ಕಿನ ಸೇತುವೆಗೆ ಮತ್ತೆ ವಿಘ್ನ ಎದುರಾಗಿದೆ. ಸೇತುವೆ ಸಂಚಾರಕ್ಕೆ ಇನಷ್ಟು ದಿನ ಕಾಯಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕು ಇವಾಗ ಎದುರಾಗಿರೋ ವಿಘ್ನವಾದ್ರೂ ಏನು ಅಂತೀರಾ ಇಲ್ಲಿದೆ ಡೀಟೆಲ್ಸ್

#publictv #steelbridge #bengaluru